Thursday, 25 January 2018
Wednesday, 24 January 2018
Tuesday, 23 January 2018
Monday, 22 January 2018
ಜನಪದ ಗೀತೆ
"ಚಲ್ವಿ ಚಲ್ವಿ ಎಂದು"
ಚಲ್ವಿ ಚಲ್ವಿ ಎಂದು ಅತಿ ಆಸೆ ಪಡಬ್ಯಾಡ!!
ಚಲ್ವಿದ್ದರೇನು ಗುಣವಿಲ್ಲ !!ಚಲ್ವಿದ್ದರೇನು!
ಗುಣವಿಲ್ಲಾ ಹೊಳೆ ನೀರು ತಿಳಿಯಿದ್ದರೇನು ರುಚಿಯಿಲ್ಲ. !! ಚಲ್ವಿ ಚಲ್ವಿ ಎಂದು!!
ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ !!
ಹತ್ತೀಯಾ ಹಣ್ಣು ಬಲು ಕೆಂಪು!! ಹತ್ತೀಯ ಹಣ್ಣು!
ಬಲು ಕೆಂಪು ಇದ್ದರೂ ಹೊಡೆದು ನೋಡಿದರ ಹುಳು ಬಹಳ. !! ಚಲ್ವಿ ಚಲ್ವಿಎಂದು !!೧
ಕಪ್ಪು ಹೆಂಡತಿ ಎಂದು ಕಳವಳ ಪಡಬ್ಯಾಡ !!
ನೇರಾಳೆ ಹಣ್ಣು ಬಲು ಕಪ್ಪು!! ನೇರಾಳೆ ಹಣ್ಣು ಬಲು ಕಪ್ಪು !!ಇದ್ದರೂ ತಿಂದು ನೋಡಿದರಾ ರುಚಿ ಬಹಳ!
ಬಂಗಾರ ಬಳೆ ತೊಟ್ಟು ಬಡವಾರ ಬೈಬ್ಯಾಡ!!
ಬಂಗಾರ ನಿನಗೆ ಸ್ಥಿರವಲ್ಲ!!ಬಂಗಾರ ನಿನಗೆ ಸ್ಥಿರವಲ್ಲ!
ಮಧ್ಯಾನ್ಹ ಸಂಜೆಯಾಗುವು ತಡವಲ್ಲ!! ಚಲ್ಲಿ ಚಲ್ಲಿ !!
------- ಮುದ್ದುರಾಮ
ಚಲ್ವಿ ಚಲ್ವಿ ಎಂದು ಅತಿ ಆಸೆ ಪಡಬ್ಯಾಡ!!
ಚಲ್ವಿದ್ದರೇನು ಗುಣವಿಲ್ಲ !!ಚಲ್ವಿದ್ದರೇನು!
ಗುಣವಿಲ್ಲಾ ಹೊಳೆ ನೀರು ತಿಳಿಯಿದ್ದರೇನು ರುಚಿಯಿಲ್ಲ. !! ಚಲ್ವಿ ಚಲ್ವಿ ಎಂದು!!
ಕೆಂಪು ಹೆಂಡತಿ ಎಂದು ಸಂತೋಷ ಪಡಬ್ಯಾಡ !!
ಹತ್ತೀಯಾ ಹಣ್ಣು ಬಲು ಕೆಂಪು!! ಹತ್ತೀಯ ಹಣ್ಣು!
ಬಲು ಕೆಂಪು ಇದ್ದರೂ ಹೊಡೆದು ನೋಡಿದರ ಹುಳು ಬಹಳ. !! ಚಲ್ವಿ ಚಲ್ವಿಎಂದು !!೧
ಕಪ್ಪು ಹೆಂಡತಿ ಎಂದು ಕಳವಳ ಪಡಬ್ಯಾಡ !!
ನೇರಾಳೆ ಹಣ್ಣು ಬಲು ಕಪ್ಪು!! ನೇರಾಳೆ ಹಣ್ಣು ಬಲು ಕಪ್ಪು !!ಇದ್ದರೂ ತಿಂದು ನೋಡಿದರಾ ರುಚಿ ಬಹಳ!
ಬಂಗಾರ ಬಳೆ ತೊಟ್ಟು ಬಡವಾರ ಬೈಬ್ಯಾಡ!!
ಬಂಗಾರ ನಿನಗೆ ಸ್ಥಿರವಲ್ಲ!!ಬಂಗಾರ ನಿನಗೆ ಸ್ಥಿರವಲ್ಲ!
ಮಧ್ಯಾನ್ಹ ಸಂಜೆಯಾಗುವು ತಡವಲ್ಲ!! ಚಲ್ಲಿ ಚಲ್ಲಿ !!
------- ಮುದ್ದುರಾಮ
Saturday, 20 January 2018
ಮನುಜನ ನಿಜವಾದ ಭಕ್ತಿ
ಎಂಥ ಭಕ್ತಿಯೊ ನಿನದು
ಓ ಮನುಜ ಎಂಥ ಭಕ್ತಿಯೊ ನಿನದು ? !!ಪಲ್ಲವಿ !!
-----------------------------------
ದೇವರು ದೇವರು ಎನ್ನುತ್ತಿಯ !!
ದೇವರ ಪೂಜೆ ಮಾಡುತ್ತಿಯ !
ನಿಜವಾದ ದೇವರು ಬಂದರೆ
ದೆವ್ವ ಬಂತೆಂದು ಓಡುತ್ತಿಯ. !! ಎಂಥ ಭಕ್ತಿಯೊ?
ಗಣಪ ಗಣಪ ಎನ್ನುತ್ತಿಯ !!
ಗಣಪನ ಪೂಜೆ ಮಾಡುತ್ತಿಯ !
ನಿಜವಾದ ಗಣಪ ಬಂದರೆ
ಆನೆ ಬಂತೆಂದು ಓಡುತ್ತಿಯಾ. !!ಎಂಥ ಭಕ್ತಿಯೊ
ಹನುಮ ಹನುಮ ಎನ್ನುತ್ತಿಯಾ !!
ಹನುಮನ ಪೂಜೆ ಮಾಡುತ್ತಿಯಾ !
ನಿಜವಾದ ಹನುಮ ಬಂದರೆ !
ಕೋತಿ ಬಂತೆಂದೊಡುತ್ತಿಯಾ. !!ಎಂಥ ಭಕ್ತಿಯೊ ?
ಬಸವ ಬಸವ ಎನ್ನುತ್ತಿಯಾ !!
ಬಸವನ ಪೂಜೆ ಮಾಡುತ್ತಿಯ !
ನಿಜವಾದ ಬಸವ ಬಂದರೆ
ಗೂಳಿ ಬಂತೆಂದು ಓಡುತ್ತಿಯಾ !! ಎಂಥ ಭಕ್ತಿಯೊ?
ಉರುಗ ಉರುಗ ಎನ್ನುತ್ತಿಯಾ !!
ಉರುಗನ ಪೂಜೆ ಮಾಡುತ್ತಿಯಾ !
ನಿಜವಾದ ಉರುಗ ಬಂದರೆ ಹಾವು ಬಂತೆಂದೊಡುತ್ತಿಯಾ !! ಎಂಥ ಭಕ್ತಿಯೊ ?
ಮುರುಗ ಮುರುಗ ಎನ್ನುತ್ತಿಯಾ !!
ಮುರುಗನ ಪೂಜೆ ಮಾಡುತ್ತಿಯಾ !
ನಿಜವಾದ ಮರುಗ ಬಂದರೆ ನವಿಲು ಬಂತೆಂದೊಡುತ್ತಿಯಾ !! ಎಂಥ ಭಕ್ತಿಯೊ ?
ಅಲ್ಲ ಅಲ್ಲ ಎನ್ನುತ್ತಿಯಾ ?
ಅಲ್ಲನ ಪೂಜೆ ಮಾಡುತ್ತಿಯಾ !!
(ಅಲ್ಲನ ಪೂಜೆ ಮಾಡೊಲ್ಲ ಬಿಡ್ರಿ)
ನಿಜವಾದ ಅಲ್ಲ ಬಂದರೆ ಇಲ್ಲ ಇಲ್ಲ ಎಂದೊಡುತ್ತಿಯಾ!! ಎಂಥ ಭಕ್ತಿಯೋ !!
ಓ ಮನುಜ ಎಂಥ ಭಕ್ತಿಯೊ ನಿನದು ? !!ಪಲ್ಲವಿ !!
-----------------------------------
ದೇವರು ದೇವರು ಎನ್ನುತ್ತಿಯ !!
ದೇವರ ಪೂಜೆ ಮಾಡುತ್ತಿಯ !
ನಿಜವಾದ ದೇವರು ಬಂದರೆ
ದೆವ್ವ ಬಂತೆಂದು ಓಡುತ್ತಿಯ. !! ಎಂಥ ಭಕ್ತಿಯೊ?
ಗಣಪ ಗಣಪ ಎನ್ನುತ್ತಿಯ !!
ಗಣಪನ ಪೂಜೆ ಮಾಡುತ್ತಿಯ !
ನಿಜವಾದ ಗಣಪ ಬಂದರೆ
ಆನೆ ಬಂತೆಂದು ಓಡುತ್ತಿಯಾ. !!ಎಂಥ ಭಕ್ತಿಯೊ
ಹನುಮ ಹನುಮ ಎನ್ನುತ್ತಿಯಾ !!
ಹನುಮನ ಪೂಜೆ ಮಾಡುತ್ತಿಯಾ !
ನಿಜವಾದ ಹನುಮ ಬಂದರೆ !
ಕೋತಿ ಬಂತೆಂದೊಡುತ್ತಿಯಾ. !!ಎಂಥ ಭಕ್ತಿಯೊ ?
ಬಸವ ಬಸವ ಎನ್ನುತ್ತಿಯಾ !!
ಬಸವನ ಪೂಜೆ ಮಾಡುತ್ತಿಯ !
ನಿಜವಾದ ಬಸವ ಬಂದರೆ
ಗೂಳಿ ಬಂತೆಂದು ಓಡುತ್ತಿಯಾ !! ಎಂಥ ಭಕ್ತಿಯೊ?
ಉರುಗ ಉರುಗ ಎನ್ನುತ್ತಿಯಾ !!
ಉರುಗನ ಪೂಜೆ ಮಾಡುತ್ತಿಯಾ !
ನಿಜವಾದ ಉರುಗ ಬಂದರೆ ಹಾವು ಬಂತೆಂದೊಡುತ್ತಿಯಾ !! ಎಂಥ ಭಕ್ತಿಯೊ ?
ಮುರುಗ ಮುರುಗ ಎನ್ನುತ್ತಿಯಾ !!
ಮುರುಗನ ಪೂಜೆ ಮಾಡುತ್ತಿಯಾ !
ನಿಜವಾದ ಮರುಗ ಬಂದರೆ ನವಿಲು ಬಂತೆಂದೊಡುತ್ತಿಯಾ !! ಎಂಥ ಭಕ್ತಿಯೊ ?
ಅಲ್ಲ ಅಲ್ಲ ಎನ್ನುತ್ತಿಯಾ ?
ಅಲ್ಲನ ಪೂಜೆ ಮಾಡುತ್ತಿಯಾ !!
(ಅಲ್ಲನ ಪೂಜೆ ಮಾಡೊಲ್ಲ ಬಿಡ್ರಿ)
ನಿಜವಾದ ಅಲ್ಲ ಬಂದರೆ ಇಲ್ಲ ಇಲ್ಲ ಎಂದೊಡುತ್ತಿಯಾ!! ಎಂಥ ಭಕ್ತಿಯೋ !!
Subscribe to:
Posts (Atom)
-
ನಿನ್ನಾತ್ಮ ನಿಶ್ಚಯವಿರಲು!! ಪರಮಾತ್ಮ ನಿಶ್ಚಯ ವಿರುವ || ರಂಗು ರಂಗಿ ಹೂ.ಗಳು ಇರಲು ಪೂಜೆಗೆ ರಂಗುಗಳಿವೆಯೇನು?| ರಂಗಿನ ಹೂವೇ ನಿನ್ನಾತ್ಮ | ಪೂಜೆಯೆಂಬುದೇ ಪರಮ...















